ಬಘೀರ ಎಂದರೆ ಕರಿ ಚಿರತೆ. ಹೀರೋ ಪ್ರತಿನಿಧಿಸುವ ಮುಖವಿದು’-ದೀಪಾವಳಿ ಹಬ್ಬಕ್ಕೆ ಶ್ರೀಮುರಳಿ, ರುಕ್ಮಿಣಿ ವಸಂತ ಹೀರೋ!
ಶ್ರೀಮುರಳಿ ಹಾಗೂ ರುಕ್ಮಿಣಿ ವಸಂತ್ ನಟನೆಯ ‘ಬಘೀರ’ ಸಿನಿಮಾ ಇದೇ ಗುರುವಾರ ಅಂದರೆ ಅಕ್ಟೋಬರ್ 31ರಂದು ರಿಲೀಸ್ ಆಗಲಿದೆ. ಈಗಾಗಲೇ ಇದರ ಹಾಡುಗಳು ಹಾಗೂ ಟ್ರೇಲರ್ ಕುತೂಹಲ ಮೂಡಿಸಿದ್ದು, ಈ ಬಗ್ಗೆ ನಿರ್ದೇಶಕ ಡಾ. ಸೂರಿ ಲವಲವಿಕೆ ಜತೆಗೆ ಮಾತನಾಡಿದ್ದಾರೆ. ಸೂಪರ್ … Read more