ಕ್ವಿನ್ ಸಿಟಿ ಯಶಸ್ವಿಯ ನಂತರ, ಕರ್ನಾಟಕ ಸರ್ಕಾರ ಇದೀಗ ಸ್ಟಾರ್ಟಪ್‌ಗಳಿಗಾಗಿ ಹೊಸ ಯೋಜನೆಯಾಗಿ ‘SWIFT’ ಸಿಟಿ ನಿರ್ಮಾಣಕ್ಕೆ ಮುಂದಾಗಿದೆ
ಎಲೆಕ್ಟ್ರಾನಿಕ್ ಸಿಟಿ ಮತ್ತು ಐಟಿಪಿಎಲ್ (ವೈಟ್‌ಫೀಲ್ಡ್) ಪ್ರಾಜೆಕ್ಟ್‌ಗಳ ಯಶಸ್ಸಿನ ನಂತರ, ಕರ್ನಾಟಕ ಸರ್ಕಾರ ತಂತ್ರಜ್ಞಾನದ ಬೆಳವಣಿಗೆಯ ಹೆಜ್ಜೆಯಾಗಿ ಮೂರನೇ ಪ್ರಾಜೆಕ್ಟ್- `ಸ್ವಿಫ್ಟ್ ಸಿಟಿ’ (SWIFT) ಸ್ಥಾಪನೆಗೆ ಮುಂದಾಗಿದೆ. ಬೆಂಗಳೂರಿನ ಸರ್ಜಾಪುರ ಪ್ರದೇಶವನ್ನು ಈ ಮಹತ್ವಾಕಾಂಕ್ಷಿ ಯೋಜನೆಗೆ ಆಯ್ಕೆ ಮಾಡಲಾಗಿದ್ದು, ಇದು ಹೊಸ … Read more