ಭತ್ತದ ದರ ಕುಸಿತ ಉತ್ತಮ ಇಳುವರಿ ಇದ್ದರೂ ರೈತರು ಕಂಗಾಲು!
ಈ ಬಾರಿ ಭತ್ತದ ಉತ್ತಮ ಇಳುವರಿ ಸಾಧನೆಯಾಗಿದ್ದರೂ, ಬೆಲೆಗಳಲ್ಲಿ ನಿರೀಕ್ಷಿತ ಮಟ್ಟದ ಏರಿಕೆ ಕಂಡುಬಂದಿಲ್ಲ. ಮಾರುಕಟ್ಟೆಯಲ್ಲಿ ಭತ್ತಕ್ಕೆ ಕಡಿಮೆ ಬೇಡಿಕೆ ಇರುವುದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಶ್ರಮ ಹಾಗೂ ವೆಚ್ಚವನ್ನು ಪುನರ್ನಿಮಿಸಲು ಸಾಧ್ಯವಾಗದೆ ಕಂಗಾಲಾಗಿದ್ದಾರೆ. ಸರಕಾರದಿಂದ ಬೆಂಬಲ ಬೆಲೆ … Read more