ದೇಶದಲ್ಲಿ ಗಂಟೆಗೆ 1,100 ಕಿ.ಮೀ. ವೇಗದಲ್ಲಿ ಓಡುವ ಹೈಪರ್‌ಲೂಪ್ ರೈಲು ಬರ್ತಿದೆಯಾ?
ಇತ್ತೀಚಿನ ದಿನಗಳಲ್ಲಿ, ಭಾರತದ ಬಹುಪಾಲು ರಾಜ್ಯಗಳಲ್ಲಿ ಹೈಪರ್‌ಲೂಪ್ ತಂತ್ರಜ್ಞಾನದ ಅನುಸಂಧಾನವನ್ನು ಪ್ರಾರಂಭಿಸುವ ಕುರಿತಾಗಿ ವರದಿಗಳು ಹರಿದಾಡುತ್ತಿವೆ. ಹೈಪರ್‌ಲೂಪ್ ಒಂದು ಅತ್ಯಾಧುನಿಕ ಸಾರಿಗೆ ತಂತ್ರಜ್ಞಾನವಾಗಿದ್ದು, ಸುಮಾರು 1,100 ಕಿ.ಮೀ. ವೇಗದಲ್ಲಿ ಪ್ರಯಾಣ ಮಾಡಲು ಅವಕಾಶ ನೀಡುತ್ತದೆ. ಇದರಲ್ಲಿ ಕನಿಷ್ಠ ಎನರ್ಜಿ ಬಳಕೆ, ಹಗುರವಾದ … Read more