ನಮ್ಮನ್ಯೂಸ್ ಮೀಡಿಯಾ
ಕರ್ನಾಟಕದ ಅತ್ಯಂತ ಜನಪ್ರಿಯ ಮತ್ತು ಕನ್ನಡದ ನಮ್ಮನ್ಯೂಸ್ ಮೀಡಿಯಾ ಕರ್ನಾಟಕದಂತೆ, ನಲ್ಮೆಯ ವಿಶ್ವ ಕನ್ನಡಿಗರ ಮನೆಮಾತಾಗಿದೆ ನಮ್ಮನ್ಯೂಸ್ ಮೀಡಿಯಾ ವೆಬ್ ಸೈಟ್. ಸರಳವಾಗಿ, ಸುಂದರವಾಗಿ, ಸಮಗ್ರವಾಗಿ, ಪಾರದರ್ಶಕವಾಗಿ ಮತ್ತು ಪ್ರಬುದ್ಧವಾಗಿ ಸುದ್ದಿಯನ್ನು ಪ್ರಚುರಪಡಿಸುತ್ತಿರುವ ನಮ್ಮನ್ಯೂಸ್ ಮೀಡಿಯಾ ವೆಬ್ ಸೈಟ್ ಓದುಗರ ಮನ್ನಣೆಯನ್ನು ಗಳಿಸಿದೆ.
ನಮ್ಮನ್ಯೂಸ್ ಮೀಡಿಯಾ ಡಿಜಿಟಲ್ ಮಾಧ್ಯಮ 2022 ಅಕ್ಟೋಬರ್ ನಲ್ಲಿ ಆರಂಭವಾದರೂ, ಇನ್ಸ್ಟಾಗ್ರಾಮ್ನ ಸುದ್ದಿಗಳನ್ನು ನೆಟ್ಟಿಗರಿಗೆ ಮುಟ್ಟಿಸುತ್ತಿದ್ದರೆ www.nammanewsmedia.com ಕನ್ನಡ ತಾಜಾ ಸುದ್ದಿ, ನುಡಿಚಿತ್ರ, ವಿಶ್ಲೇಷಣಾತ್ಮಕ ಬರಹ, ಹಾಸ್ಯ ರಂಜನೆಯ ಮೃಷ್ಟಾನ್ನವನ್ನು ಬಡಿಸುತ್ತಿದೆ.
ಸುಂದರವಾದ ಕನ್ನಡ ಅಕ್ಷರಗಳು ಇರುವುದರಿಂದ ಯಾವುದೇ ಆಪರೇಟಿಂಗ್ ಸಿಸ್ಟಂ, ಯಾವುದೇ ಬ್ರೌಸರ್ ನಲ್ಲಿ ಸರಾಗವಾಗಿ ವಿಜಯ ಕರ್ನಾಟಕ ವೆಬ್ ಅನ್ನು ಓದಬಹುದಾಗಿದೆ. ದಿನದ 24 ಗಂಟೆಗಳು ಮತ್ತು ವರ್ಷದ 365 ದಿನಗಳಲ್ಲಿಯೂ ಕರ್ನಾಟಕದ ನೆಟ್ಟಿಗರನ್ನು ಮಾತ್ರವಲ್ಲ, ಭಾರತದ ಮೂಲೆಮೂಲೆಗೆ, ವಿಶ್ವದ ಹಲವಾರು ದೇಶಗಳಲ್ಲಿರುವ ಕನ್ನಡಿಗರನ್ನು ತಲುಪುತ್ತಿದೆ.
ಕರ್ನಾಟಕದ ಎಲ್ಲ ಜಿಲ್ಲೆಗಳು ಮಾತ್ರವಲ್ಲ, ಹಳ್ಳಿಹಳ್ಳಿಗಳ ಸುದ್ದಿಯನ್ನು ಹೆಕ್ಕಿ ಓದುಗರಿಗೆ ವಿಜಯ ಕರ್ನಾಟಕ ನೀಡುತ್ತಿದ್ದು, ದೇಶ-ವಿದೇಶ, ರಂಜನೆಗಾಗಿ ಸಿನೆಮಾ ಸುದ್ದಿ, ಕ್ರೀಡಾ ವಾರ್ತೆ, ವಾಣಿಜ್ಯ ವೈವಿಧ್ಯ, ಜೀವನಶೈಲಿ, ಅಧ್ಯಾತ್ಮ, ಜ್ಯೋತಿಷ್ಯ, ಭರಪೂರ ಭೋಜನ, ವಿಭಿನ್ನತೆಗಾಗಿ ವೈರಲ್ ಸುದ್ದಿ, ಪ್ರವಾಸ ಕಥನಗಳೊಂದಿಗೆ, ಗ್ಯಾಡ್ಜೆಟ್ ಗಳ ಲೋಕವನ್ನೂ ಓದುಗರ ಮುಂದೆ ಹರವಿದೆ. ಬೆರಳ ತುದಿಯಲ್ಲಿಯೇ ಸಮೃದ್ಧ ಸುದ್ದಿ ಸ್ವಾರಸ್ಯ.
ಅಕ್ಷರಗಳಿಂದ ಪೋಣಿಸಿದ ಸುಂದರ ಹಾರದಂತೆ ಕಂಗೊಳಿಸುವ ನಮ್ಮನ್ಯೂಸ್ ಮೀಡಿಯಾ ವೆಬ್ ನಲ್ಲಿ, ಲೇಖನಗಳೊಂದಿಗೆ ಕಣ್ಣಿಗೆ ಮುದ ನೀಡುವ ಚಿತ್ರ ಮಾಲಿಕೆ (ಪೋಟೋ ಗ್ಯಾಲರಿ) ಮತ್ತು ಇತ್ತೀಚಿನ ದಿನಗಳಲ್ಲಿ ಯುವವರ್ಗವನ್ನು ಅಪಾರವಾಗಿ ಸೆಳೆಯುತ್ತಿರುವ ವೈವಿಧ್ಯಮಯ ವಿಡಿಯೋಗಳು ಮನಸ್ಸನ್ನು ಮುದಗೊಳಿಸುತ್ತಿವೆ. ವಿಡಿಯೋಗಳನ್ನು ನಮ್ಮನ್ಯೂಸ್ ಮೀಡಿಯಾ ವೆಬ್ ನಲ್ಲಿ ಮಾತ್ರವಲ್ಲ ಯುಟ್ಯೂಬ್ ನಲ್ಲಿಯೂ ನೋಡಬಹುದಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ನಮ್ಮನ್ಯೂಸ್ ಮೀಡಿಯಾವೆಬ್
ಇನ್ಸ್ಟಾಗ್ರಾಮ್ nammanewsmedia.in • Instagram photos and videos
ಫೇಸ್ ಬುಕ್ ಪುಟ | Facebook